France Kannada Balaga LogoFKB
FKB Yugadi celebration in Paris | ಯುಗಾದಿ ಸಂಭ್ರಮ 2026

FKB Yugadi celebration in Paris | ಯುಗಾದಿ ಸಂಭ್ರಮ 2026

21 March 2026, 11:30 AM to 5:30 PM· Maison de l’Inde, ParisFestival

Bonjour Paris! ಯುಗಾದಿ ಸಂಭ್ರಮಕ್ಕೆ ನಿಮಗೆಲ್ಲ ಆದರದ ಸುಸ್ವಾಗತ 💛❤️ 🌸✨ Yugadi Celebration 2026 ✨🌸 ಹೊಸ ವರ್ಷದ ಸಂಭ್ರಮಕ್ಕೆ ಎಲ್ಲರೂ ready aa? 🥳 ಬನ್ನಿ, ಎಲ್ಲರೂ ಒಟ್ಟಾಗಿ ಸೇರಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸೋಣ! 🎉 📅 Date: 21 March 2026 📍 Venue: Maison de l’Inde 🍲 Delicious food | 🎭 Cultural programs | 🎶 Music & full masti Family & friends ಜೊತೆ super fun festive vibes ನಿಮ್ಮನ್ನು ಕಾಯುತ್ತಿದೆ! 🎟️ Register & book your tickets soon — limited seats! A special initiative supporting namma hemmeya Kannada students from FKB 💛❤️ 🎊✨ For inquiries, DM us.

Register & Book Tickets